ರಾಜಸ್ಥಾನ್ ರಾಯಲ್ಸ್ ಹೀರೋ ಜೈಸ್ವಾಲ್ಗೆ ಅನ್ಯಾಯವೇ? ಆಕಾಶ್ ಚೋಪ್ರಾ ಸ್ಫೋಟಕ ಹೇಳಿಕೆ
“ಯುವ ಆಟಗಾರನ ದೃಢ ನೋಟ – ಭವಿಷ್ಯದ ಭರವಸೆ ಭಾರತ ತಂಡದ ಸ್ಟಾರ್ ಆಟಗಾರ ಆಗಿರುವ ಯಶಸ್ವಿ ಜೈಸ್ವಾಲ್ ರವರು ಎಷ್ಟೇ ಉತ್ತಮ ಪ್ರದರ್ಶನ ನೀಡಿದರು T20 ಮಾದರಿಯಲ್ಲಿ ಸ್ಥಾನ ಸಿಗುತ್ತಿಲ್ಲ ಅದಕ್ಕೆ ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಮನಸ್ತಾಪ ವ್ಯಕ್ತಪಡಿಸಿದ್ದಾರೆ. IPL 2026 ಸೀಸನ್ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಂಜನೆ ನೀಡುತ್ತಿದ್ದು, ಹಲವು ಯುವ ಆಟಗಾರರು ತಮ್ಮ ಪ್ರತಿಭೆಯಿಂದ ಗಮನ ಸೆಳೆಯುತ್ತಿದ್ದಾರೆ. ಆದರೆ ಈ ಎಲ್ಲಾ ಚರ್ಚೆಗಳ ಮಧ್ಯೆ, ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಸಾಕಷ್ಟು ಪ್ರಶಂಸೆ ಪಡೆಯದ ಆಟಗಾರರಲ್ಲೊಬ್ಬರು ರಾಜಸ್ಥಾನ್ ರಾಯಲ್ಸ್ ತಂಡದ ಎಡಗೈ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್. ಈ ಸೀಸನ್ನಲ್ಲಿ ಅವರು ತೋರಿಸುತ್ತಿರುವ ಸ್ಥಿರ ಪ್ರದರ್ಶನ ಗಮನಾರ್ಹವಾಗಿದ್ದು, ತಂಡದ ಯಶಸ್ಸಿಗೆ ಪ್ರಮುಖ...
Read more